INDIA `SIM’ ನ ಪೂರ್ಣ ರೂಪ ಏನು? ಮೊಬೈಲ್ ಜಗತ್ತಿನಲ್ಲಿ ಈ ಪುಟ್ಟ ಕಾರ್ಡ್ ಇಂದಿಗೂ ಏಕೆ ಅನಿವಾರ್ಯ?By kannadanewsnow57 INDIA 2 Mins Read ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್ ಇಲ್ಲದೆ ಜೀವನವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಆದರೆ, ನಮ್ಮ ಕೈಯಲ್ಲೊಂದು ದುಬಾರಿ ಸ್ಮಾರ್ಟ್ಫೋನ್ ಇದ್ದರೂ, ಅದರೊಳಗೆ ಒಂದು ಪುಟ್ಟ ಪ್ಲಾಸ್ಟಿಕ್ ಕಾರ್ಡ್…