INDIA ದಿನಕ್ಕೆ ಕೇವಲ 30 ನಿಮಿಷದ ನಡಿಗೆ: BP ನಿಯಂತ್ರಣಕ್ಕೆ ರಾಮಬಾಣ! ನಿಮ್ಮ ಹೃದಯದ ಆರೋಗ್ಯದ ಬಗ್ಗೆ ವಿಜ್ಞಾನ ಹೇಳುವುದೇನು?By ಗೋಪಾಲ್ ಎನ್ INDIA 1 Min Read ಇಂದಿನ ಒತ್ತಡದ ಜೀವನಶೈಲಿಯಲ್ಲಿ ಅಧಿಕ ರಕ್ತದೊತ್ತಡ (Hypertension) ಎಂಬುದು ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಆದರೆ, ಯಾವುದೇ ಖರ್ಚಿಲ್ಲದೆ, ಕೇವಲ ದಿನನಿತ್ಯದ ನಡಿಗೆಯಿಂದ ನಿಮ್ಮ ರಕ್ತದೊತ್ತಡವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು…