KARNATAKA Weather Update : ಕರ್ನಾಟಕ ಸೇರಿ ಈ ರಾಜ್ಯಗಳಲ್ಲಿ `ಮಳೆ’ ಜೊತೆಗೆ ಚಳಿ ಹೆಚ್ಚಳ : `IMD’ಯಿಂದ ಶೀತಗಾಳಿ ಎಚ್ಚರಿಕೆ.!By kannadanewsnow5724/12/2024 11:08 AM KARNATAKA 1 Min Read ಬೆಂಗಳೂರು : ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆ ಜೊತೆಗೆ ಚಳಿ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ)…