INDIA Watch Video : ರಾಜ್ಯಸಭಾ ಸಂಸದೆಯಾಗಿ ಕನ್ನಡದಲ್ಲೇ ‘ಪ್ರಮಾಣ ವಚನ’ ಸ್ವೀಕರಿಸಿದ ‘ಸುಧಾಮೂರ್ತಿ’By KannadaNewsNow14/03/2024 5:16 PM INDIA 1 Min Read ನವದೆಹಲಿ : ಲೇಖಕಿ ಸುಧಾ ಮೂರ್ತಿ ಗುರುವಾರ (ಮಾರ್ಚ್ 14) ರಾಜ್ಯಸಭೆಯ ಸದಸ್ಯರಾಗಿ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದರು, ಇದು ಸಂಸತ್ತಿನ ಮೇಲ್ಮನೆಗೆ ಔಪಚಾರಿಕ ಪ್ರವೇಶವನ್ನ ಸೂಚಿಸುತ್ತದೆ.…