KARNATAKA ಸಾರ್ವಜನಿಕರೇ ಗಮನಿಸಿ : `ಆಧಾರ್ ಕಾರ್ಡ್’ ಉಚಿತ ಅಪ್ ಡೇಟ್ ಗೆ ನಾಳೆಯೇ ಲಾಸ್ಟ್ ಡೇಟ್!By kannadanewsnow5713/09/2024 5:53 AM KARNATAKA 2 Mins Read ನವದೆಹಲಿ :ಆಧಾರ್ ವಿವರಗಳನ್ನು ಉಚಿತವಾಗಿ ನವೀಕರಿಸಲು ಇನ್ನೂ ಒಂದೇ ದಿನ ಮಾತ್ರ ಬಾಕಿ ಉಳಿದಿದ್ದು, ಸೆಪ್ಟೆಂಬರ್ 14 ರಂದು ಕೊನೆಗೊಳ್ಳುತ್ತದೆ. ಇದಕ್ಕೂ ಮುನ್ನ ಭಾರತೀಯ ವಿಶಿಷ್ಟ ಗುರುತಿನ…