INDIA Viral Video : ಮಿತಿ ಮೀರಿದ ‘ರೀಲ್’ ಹುಚ್ಚು ; ವಿದ್ಯುತ್ ಕಂಬದ ಮೇಲೇರಿ ಯುವತಿ ನೃತ್ಯ, ವಿಡಿಯೋ ವೈರಲ್By KannadaNewsNow25/12/2024 6:26 PM INDIA 1 Min Read ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಜನರು ರೀಲ್’ಗಳನ್ನ ಮಾಡಲು ಮತ್ತು ತಮ್ಮ ಚಂದಾದಾರರನ್ನ ಹೆಚ್ಚಿಸಿಕೊಳ್ಳಲು ಯಾವುದೇ ಹಂತಕ್ಕೆ ಬೇಕಾದ್ರು ಹೋಗುತ್ತಿದ್ದಾರೆ. ಸಧ್ಯ ಅಂತಹ ವಿಡಿಯೋವೊಂದು ಹೊರಬಿದ್ದಿದೆ. ಇದನ್ನು ನೋಡಿದ…