INDIA ಭಾರತಕ್ಕೆ ಬಿಗ್ ರಿಲೀಫ್: ರಷ್ಯಾ ತೈಲ ಖರೀದಿಸಲು ಅಮೆರಿಕದಿಂದ 30 ದಿನಗಳ ತಾತ್ಕಾಲಿಕ ಸಮ್ಮತಿ!By kannadanewsnow8906/03/2026 7:52 AM INDIA 1 Min Read ವಾಷಿಂಗ್ಟನ್/ನವದೆಹಲಿ: ಗಲ್ಫ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಯುದ್ಧದ ಭೀತಿ ಮತ್ತು ಇಂಧನ ಪೂರೈಕೆಯಲ್ಲಿನ ವ್ಯತ್ಯಯವನ್ನು ಗಮನದಲ್ಲಿಟ್ಟುಕೊಂಡು, ಅಮೆರಿಕ ಸರ್ಕಾರವು ಭಾರತಕ್ಕೆ ಮಹತ್ವದ ವಿನಾಯಿತಿ ನೀಡಿದೆ. ಸಮುದ್ರದಲ್ಲಿ ಬಾಕಿಯಾಗಿರುವ (Stranded)…