Browsing: Ugadi 2024: ಯುಗಾದಿ ಹಬ್ಬದಂದು ಬೇವು – ಬೆಲ್ಲವನ್ನೇಕೆ ತಿನ್ನಬೇಕು ಗೊತ್ತಾ?

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಯುಗಾದಿ ಹಬ್ಬವನ್ನು ಭಾರತದ ಅನೇಕ ಭಾಗಗಳಲ್ಲಿ ಹೊಸ ವರ್ಷ ಮತ್ತು ಸಮೃದ್ಧಿಯ ಸಂಕೇತವಾಗಿ ಆಚರಿಸಲಾಗುತ್ತದೆ. ಈ ಋತುವಿನಲ್ಲಿ ವಸಂತಕಾಲದ ಪ್ರಾರಂಭದೊಂದಿಗೆ ನಾವು ಪ್ರಕೃತಿಯಲ್ಲಿ ಹೊಸತನವನ್ನು ನೋಡುತ್ತೇವೆ.…