ವಿಶ್ವದ ಅತಿ ಹಿರಿಯ ಮಹಿಳೆಯ ದೀರ್ಘಾಯುಷ್ಯದ ಗುಟ್ಟು: DNA ಅಧ್ಯಯನದಲ್ಲಿ ಬಯಲಾದ ಪ್ರತಿದಿನದ ಆಹಾರದ ರಹಸ್ಯ!By ಗೋಪಾಲ್ ಎನ್ INDIA 2 Mins Read ಮಾರಿಯಾ ಬ್ರಾನ್ಯಾಸ್ ಮೊರೆರಾ 2024 ರಲ್ಲಿ 117 ವರ್ಷ 168 ದಿನಗಳ ವಯಸ್ಸಿನಲ್ಲಿ ನಿಧನರಾದರು, ಅವರು ವಿಶ್ವದ ಅತ್ಯಂತ ಹಿರಿಯ ಜೀವಂತ ವ್ಯಕ್ತಿ ಎಂಬ ಬಿರುದನ್ನು ಹೊಂದಿದ್ದರು.…