KARNATAKA ರೈಲು ಪ್ರಯಾಣಿಕರೇ ಗಮನಿಸಿ : ಸೆ.3ರಂದು ರಾಜ್ಯದ ಈ 9 ಮಾರ್ಗದ ರೈಲುಗಳ ಸಂಚಾರ ವ್ಯತ್ಯಯ.!By kannadanewsnow5729/08/2025 1:06 PM KARNATAKA 1 Min Read ಬೆಂಗಳೂರು : ಬ್ಯಾಡಗಿ ಮತ್ತು ತೋರಣಗಲ್ಲು ಯಾರ್ಡುಗಳಲ್ಲಿ ತಿಕ್ ವೆಬ್ ಸ್ವಿಚ್ ಗಳ ಬದಲಾವಣೆಯ ಕಾರ್ಯಕ್ಕಾಗಿ ಲೈನ್ ಬ್ಲಾಕ್ ಕೈಗೊಳ್ಳಲಾಗಿರುವುದರಿಂದ 03.09.2025ರಂದು ಕೆಳಗಿನ ರೈಲುಗಳು ಸಂಪೂರ್ಣ ರದ್ದು…