KARNATAKA ಕರ್ನಾಟಕದಲ್ಲಿ ಇನ್ಮುಂದೆ ‘Shawarma’ ಮಾರಾಟ ಮಾಡಲು ಈ ನಿಯಮ ಕಡ್ಡಾಯBy kannadanewsnow0730/06/2024 KARNATAKA 2 Mins Read ಬೆಂಗಳೂರು: ಮಾಧ್ಯಮಗಳಲ್ಲಿ Shawarma ಆಹಾರ ಪದಾರ್ಥವನ್ನು ಸೇವಿಸಿ Food Poisoning ಆಗಿರುವ ಕುರಿತು ವರದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ ಬಿಬಿಎಂಪಿ ವಲಯಗಳು, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ…