KARNATAKA ಸಾರ್ವಜನಿಕರೇ ಇತ್ತ ಗಮನಿಸಿ : ಇಂದು, ನಾಳೆ ‘ಬೆಸ್ಕಾಂ ಆನ್ ಲೈನ್ ಸೇವೆ’ಯಲ್ಲಿ ವ್ಯತ್ಯಯ.!By kannadanewsnow57 KARNATAKA 2 Mins Read ಬೆಂಗಳೂರು : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣದ ಹಿನ್ನೆಲೆಯಲ್ಲಿ ಆನ್ಲೈನ್ ಸೇವೆಗಳು ಅಕ್ಟೋಬರ್ 5 ಇಂದು, ಅಕ್ಟೋಬರ್.6 ನಾಳೆ ಲಭ್ಯ ಇರುವುದಿಲ್ಲ…