ತಾಳಿ ಕಟ್ಟುವ ಮುನ್ನ ಮತಗಟ್ಟೆಗೆ ಬಂದು ಮತದಾನ ಮಾಡಿದ ವರBy ಅವಿನಾಶ್ ಆರ್ ಭೀಮಸಂದ್ರ KARNATAKA 1 Min Read ಚಾಮರಾಜನಗರ: ತಾಳಿ ಕಟ್ಟುವ ಮುನ್ನ ವರನೊಬ್ಬ ಮತದಾನಮಾಡಿದ ಘಟನೆ ಚಾಮರಾಜನಗರ ತಾಲೂಕಿನ ಸಂತೇಮರಳ್ಳಿಯಲ್ಲಿ ನಡೆದಿದೆ. ಅಂದ ಹಾಗೇ ಇಂದು ದೀಪಿಕಾ ಎಂಬ ವಧು ಜೊತೆ ವರ ಚೇತನ್…