KARNATAKA ರಾಜ್ಯದ ರೈತರಿಗೆ ಗುಡ್ ನ್ಯೂಸ್ : ‘ಇ-ಚಾವಡಿ’ ಮೂಲಕ ಇನ್ಮುಂದೆ ಪೌತಿ ಖಾತೆ, ಮ್ಯುಟೇಷನ್ ವಿವರ ಬೆರಳ ತುದಿಯಲ್ಲೇ ಲಭ್ಯ!By kannadanewsnow57 KARNATAKA 2 Mins Read ಬೆಂಗಳೂರು: ಕಂದಾಯ ಇಲಾಖೆಯ ಕೆಲಸಗಳಿಗಾಗಿ ರೈತರು ತಾಲ್ಲೂಕು ಕಚೇರಿ ಅಥವಾ ಗ್ರಾಮ ಲೆಕ್ಕಾಧಿಕಾರಿಗಳ (VA) ಹಿಂದೆ ಅಲೆಯುವ ಕಾಲ ಈಗ ಮುಗಿದಿದೆ. ಡಿಜಿಟಲ್ ತಂತ್ರಜ್ಞಾನದ ನೆರವಿನಿಂದ ಗ್ರಾಮೀಣ…