INDIA ತಂತ್ರಜ್ಞಾನ ಲೋಕದಲ್ಲಿ ತಮಿಳುನಾಡು ಹೊಸ ಇತಿಹಾಸ: ದೇಶದಲ್ಲೇ 2ನೇ ಪ್ರತ್ಯೇಕ ‘AI ಸಚಿವಾಲಯ’ ಸ್ಥಾಪನೆ; ವೇಲಾಚೇರಿ ಶಾಸಕ ಕುಮಾರ್ ಆರ್. ನೂತನ ಸಚಿವ!By ಗೋಪಾಲ್ ಎನ್ INDIA 1 Min Read ಡಿಜಿಟಲ್ ಆಡಳಿತಕ್ಕೆ ಪ್ರಮುಖ ಉತ್ತೇಜನ ನೀಡುವ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರವು ಕೃತಕ ಬುದ್ಧಿಮತ್ತೆಗಾಗಿ (AI) ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಿದೆ. ಈ ಮೂಲಕ ಕ್ಯಾಬಿನೆಟ್ (ಸಂಪುಟ) ಮಟ್ಟದಲ್ಲಿ ಪ್ರತ್ಯೇಕ…