KARNATAKA ಬಡತನದ ನಡುವೆಯೂ ಅರಳಿದ ಪ್ರತಿಭೆ : ಭಿಕ್ಷೆ ಬೇಡುತ್ತಲೇ `SSLC’ ಪರೀಕ್ಷೆಯಲ್ಲಿ 529 ಅಂಕ ಗಳಿಸಿದ ವಿದ್ಯಾರ್ಥಿನಿ.!By kannadanewsnow57 KARNATAKA 1 Min Read ಕಲಬುರಗಿ: ಹಸಿವು ಮತ್ತು ಬಡತನ ಸಾಧನೆಗೆ ಅಡ್ಡಿಯಲ್ಲ ಎಂಬುದನ್ನು ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಸುಜಾತಾ ಭೀಮಶಾ ಗೊಲ್ಲರ್ ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ ಪ್ರಕಟಗೊಂಡ ಎಸ್ಎಸ್ಎಲ್ಸಿ (SSLC) ಫಲಿತಾಂಶದಲ್ಲಿ…