INDIA ಬಿಲ್ಡರ್ ಗಳಿಗೆ ಸುಪ್ರೀಂ ಶಾಕ್: ‘ರೆರಾ’ (RERA) ರದ್ದಾಗುತ್ತಾ? ಸರ್ವೋಚ್ಚ ನ್ಯಾಯಾಲಯದ ಸಂಚಲನಕಾರಿ ಹೇಳಿಕೆ!By kannadanewsnow5724/02/2026 10:19 AM INDIA 2 Mins Read ನವದೆಹಲಿ: ದೇಶದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಪಾರದರ್ಶಕತೆ ತರಲು ಜಾರಿಗೆ ತಂದ ‘ರೆರಾ’ (RERA) ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಮೂರ್ತಿ…