INDIA ಅಸ್ಸಾಂ ಸುಖೋಯ್ ಪತನ ದುರಂತ: ಸ್ಕ್ವಾಡ್ರನ್ ಲೀಡರ್ ಅನುಜ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಪೂರ್ವೇಷ್ ಹುತಾತ್ಮ!By kannadanewsnow8906/03/2026 11:06 AM INDIA 1 Min Read ಗುವಾಹಟಿ/ನವದೆಹಲಿ: ಅಸ್ಸಾಂನ ಜೋರ್ಹತ್ ವಾಯುನೆಲೆಯಿಂದ ತರಬೇತಿ ಹಾರಾಟ ನಡೆಸುತ್ತಿದ್ದಾಗ ನಾಪತ್ತೆಯಾಗಿದ್ದ ಭಾರತೀಯ ವಾಯುಪಡೆಯ (IAF) ಸುಖೋಯ್ ಸು-30 ಎಂಕೆಐ (Su-30 MKI) ಯುದ್ಧ ವಿಮಾನವು ಪತನಗೊಂಡಿರುವುದು ದೃಢಪಟ್ಟಿದ್ದು,…