INDIA ಷೇರು ಮಾರುಕಟ್ಟೆಗೆ ಇಂದು ರಜೆ: ‘ಗುಡ್ ಫ್ರೈಡೇ’ ಹಿನ್ನೆಲೆಯಲ್ಲಿ ವಹಿವಾಟು ಸ್ಥಗಿತ; ಎಂಸಿಎಕ್ಸ್ ಮತ್ತು ಕರೆನ್ಸಿ ಮಾರುಕಟ್ಟೆಯೂ ಬಂದ್!By ಗೋಪಾಲ್ ಎನ್ INDIA 1 Min Read ಇಂದು (ಏಪ್ರಿಲ್ 3, 2026) ವಿಶ್ವದಾದ್ಯಂತ ‘ಗುಡ್ ಫ್ರೈಡೇ’ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆಗಳಿಗೆ ಅಧಿಕೃತ ರಜೆ ಘೋಷಿಸಲಾಗಿದೆ. ಏಪ್ರಿಲ್ ತಿಂಗಳ ಆರಂಭದಲ್ಲೇ ಮಾರುಕಟ್ಟೆಗೆ…