KARNATAKA BIG NEWS : ಬಂಜಾರ ಸಮುದಾಯದ ಅಭಿವೃದ್ದಿಗೆ ಕ್ರಮ : ರಾಜ್ಯದಲ್ಲಿ 1500 ಬಂಜಾರ ಭವನ ನಿರ್ಮಾಣ, 1 ರಿಂದ ಪಿಯುಸಿ ವರೆಗೆ ವಸತಿ ಶಾಲೆ ಪ್ರಾರಂಭBy kannadanewsnow57 KARNATAKA 2 Mins Read ದಾವಣಗೆರೆ : ಶ್ರಮಜೀವಿ ಬಂಜಾರ ಸಮುದಾಯದ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ದಿಗೆ ಸರ್ಕಾರ ಬದ್ಧವಾಗಿದೆ. ಮಕ್ಕಳ ಶಿಕ್ಷಣಕ್ಕಾಗಿ ಭಾಯಾಗಡ್ ನಲ್ಲಿ ಬರುವ ಶೈಕ್ಷಣಿಕ ಸಾಲಿನಿಂದ ವಸತಿ…