INDIA SHOCKING : ತೂಕ ಇಳಿಸಲು `ಜಿಮ್’ ಗೆ ಹೋದ ಯುವಕ `ಹೃದಯಾಘಾತ’ದಿಂದ ಸಾವು : ಆಘಾತಕಾರಿ ವಿಡಿಯೋ ವೈರಲ್ | WATCH VIDEOBy kannadanewsnow5703/07/2025 9:44 AM INDIA 1 Min Read ಫರಿದಾಬಾದ್ : ಹೃದಯಾಘಾತದ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಜಿಮ್ ಮಾಡುವಾಗಲೇ ಹೃದಯಾಘಾತದಿಂದ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಹರಿಯಾಣದ ಫರಿದಾಬಾದ್ನ ಸೆಕ್ಟರ್ -9 ರಲ್ಲಿರುವ ಜಿಮ್ನಲ್ಲಿ ವ್ಯಾಯಾಮ ಮಾಡುವಾಗ…