KARNATAKA SHOCKING : `ತೊಗರಿ ಬೇಳೆ’ಗೂ ಅಪಾಯಕಾರಿ ಬಣ್ಣ ಮಿಶ್ರಣ ಮಾಡಿ ಕಲಬೆರಕೆ : ಕ್ಯಾನ್ಸರ್ ಸೇರಿ ಈ ಗಂಭೀರ ಕಾಯಿಲೆ ಬರಬಹುದು.!By kannadanewsnow57 KARNATAKA 1 Min Read ಬೆಂಗಳೂರು : ತೊಗರಿ ಬೇಳೆಯಲ್ಲೂ ರಾಸಾಯನಿಕ ಬಣ್ಣಮಿಶ್ರಿತ ಕೇಸರಿ ಬೇಳೆ ಮಿಶ್ರಣ ಆಗುತ್ತಿರುವುದು ಪತ್ತೆಯಾಗಿದೆ. ಈ ಕೇಸರಿ ಬೇಳೆ ಸೇವನೆಯಿಂದ ಲ್ಯಾಥರಿಸಂಎಂಬ ಅಂಗವೈಕಲ್ಯತೆಗೆ ಕಾರಣವಾಗಬಲ್ಲ ಗಂಭೀರ ನರರೋಗ,…