INDIA SHOCKING : ಮದುವೆ ದಿನವೇ ವಧುವಿನ ಮಡಿಲಲ್ಲೇ `ಹೃದಯಾಘಾತ’ದಿಂದ ಸಾವನ್ನಪ್ಪಿದ `ವರ’.!By kannadanewsnow5721/01/2025 11:06 AM INDIA 1 Min Read ಸಾಗರ್ : ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ವರ ಹರ್ಷಿತ್ ಚೌಬೆ ಹೃದಯಾಘಾತದಿಂದ ವಿವಾಹ ಸ್ಥಳದಲ್ಲೇ ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ. ಮದುವೆಯ ಎಲ್ಲಾ…