INDIA SHOCKING : ತೆಲಂಗಾಣದಲ್ಲಿ ಬೆಚ್ಚಿ ಬೀಳಿಸುವ ಕೃತ್ಯ : ವಿಷ ಹಾಕಿ 600 ನಾಯಿಗಳ ಹತ್ಯೆ.!By kannadanewsnow5714/01/2026 1:24 PM INDIA 1 Min Read ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಮಾಚರೆಡ್ಡಿ ಮಂಡಲದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಬೀದಿ ನಾಯಿ ಸಮಸ್ಯೆಯ ನೆಪದಲ್ಲಿ 600 ನಾಯಿಗಳಿಗೆ ವಿಷ ನೀಡಿ ಕೊಂದಿರುವುದು ಸ್ಥಳೀಯವಾಗಿ ಭಾರಿ ಸಂಚಲನ…