INDIA SHOCKING : ಆಂಧ್ರಪ್ರದೇಶದಲ್ಲಿ ಬೆಚ್ಚಿ ಬೀಳಿಸೋ ಕೃತ್ಯ : 3 ವರ್ಷದ ಮಗುವಿನ ಮೇಲೆ ಶಿಕ್ಷಕಿಯಿಂದ `ಆ್ಯಸಿಡ್’ ದಾಳಿ !By kannadanewsnow57 INDIA 1 Min Read ವಿಜಯವಾಡ: ಶಾಲೆಯೊಂದರಲ್ಲಿ ಮೂರು ವರ್ಷದ ಹಸುಳೆಯ ಮೇಲೆ ಶಿಕ್ಷಕಿಯೇ ಆ್ಯಸಿಡ್ ದಾಳಿ ನಡೆಸಿರುವ ಅತ್ಯಂತ ದಾರುಣ ಹಾಗೂ ಅಮಾನವೀಯ ಘಟನೆಯೊಂದು ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ. ಫೆಬ್ರವರಿ 23…