KARNATAKA SHOCKING : ಪೋಷಕರೇ ಎಚ್ಚರ : ಆಟವಾಡುತ್ತಿದ್ದಾಗ ಜೋಕಾಲಿ ಸೀರೆ ಕುತ್ತಿಗೆಗೆ ಬಿಗಿದು 7 ವರ್ಷದ ಬಾಲಕ ಸಾವು.!By kannadanewsnow57 KARNATAKA 1 Min Read ಶ್ರೀರಂಗಪಟ್ಟಣ: ಮನೆಯಲ್ಲಿ ಆಟವಾಡಲು ಕಟ್ಟಿದ್ದ ಸೀರೆ ಜೋಕಾಲಿಯೇ ಕುತ್ತಿಗೆಗೆ ಬಿಗಿದು 7 ವರ್ಷದ ಬಾಲಕನೋರ್ವ ಸಾವನ್ನಪ್ಪಿರುವ ಅತ್ಯಂತ ದುರದೃಷ್ಟಕರ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಕಾರೇಕುರ ಗ್ರಾಮದಲ್ಲಿ ನಡೆದಿದೆ.…