WORLD SHOCKING : ಯುಕೆಯಲ್ಲಿ `ಆಪರೇಷನ್’ ಅರ್ಧದಲ್ಲೇ ಬಿಟ್ಟು ನರ್ಸ್ ಜೊತೆ ಲೈಂಗಿಕ ಕ್ರಿಯೆ ನಡೆಸಿದ ಪಾಕ್ ವೈದ್ಯ!By kannadanewsnow5713/09/2025 11:35 AM WORLD 1 Min Read ಕರಾಚಿ : ಪಾಕಿಸ್ತಾನಿ ಮೂಲದ ಹಿರಿಯ ವೈದ್ಯರೊಬ್ಬರು ಶಸ್ತ್ರಚಿಕಿತ್ಸೆಯ ಮಧ್ಯದಲ್ಲಿ ರೋಗಿಯನ್ನು ಹತ್ತಿರದ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಬಿಟ್ಟು ನರ್ಸ್ ಜೊತೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದ ಘಟನೆ ನಡೆದಿದೆ.…