SHOCKING : ಮನೆಯಲ್ಲಿ ಚಾರ್ಜ್ ಮಾಡುವಾಗ `ಎಲೆಕ್ಟ್ರಿಕ್ ಸ್ಕೂಟರ್’ ಸ್ಫೋಟ : ವೃದ್ಧ ದಂಪತಿ ಸಜೀವ ದಹನ.!By kannadanewsnow5717/09/2025 8:00 AM INDIA 1 Min Read ಆಗ್ರಾ : ಮನೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಚಾರ್ಜ್ ಮಾಡುವಾಗ ಸ್ಪೋಟ ಸಂಭವಿಸಿದ್ದು, ಘಟನೆಯಲ್ಲಿ ವೃದ್ಧ ದಂಪತಿಗಳು ಸಜೀವ ದಹನವಾಗಿರುವ ಘಟನೆ ಆಗ್ರಾದಲ್ಲಿ ನಡೆದಿದೆ. ನಗರದಲ್ಲಿ, ಎರಡು ಅಂತಸ್ತಿನ…