INDIA SHOCKING : ವಿಪರೀತ ಚಳಿ ಸಹಿಸಲಾಗದೇ ಜನರೇಟರ್ ಒಳಗೆ ಹೋದ ವೃದ್ಧ `ಕರೆಂಟ್ ಶಾಕ್’ ನಿಂದ ಸಾವು.!By kannadanewsnow5719/11/2025 1:56 PM INDIA 1 Min Read ಅನಂತಪುರ : ವಿಪರೀತ ಚಳಿಯನ್ನು ಸಹಿಸಲಾಗದೆ ವೃದ್ಧರೊಬ್ಬರು ರಸ್ತೆ ಬದಿಯಲ್ಲಿದ್ದ ಜನರೇಟರ್ ಒಳಗೆ ಹೋಗಿದ್ದು, ಈ ವೇಳೆ ವಿದ್ಯುತ್ ಸ್ಪರ್ಶಿಸಿ ಅವರು ಒಳಗೆ ಪ್ರಾಣ ಕಳೆದುಕೊಂಡಿದ್ದಾರೆ. ಆಂಧ್ರಪ್ರದೇಶದ…