INDIA SHOCKING : ` ಮೂಲವ್ಯಾಧಿ ಆಪರೇಷನ್’ ವೇಳೆ ವೈದ್ಯರ ಎಡವಟ್ಟು : ತೀವ್ರ ರಕ್ತಸ್ರಾವದಿಂದ 17 ವರ್ಷದ ಬಾಲಕ ಸಾವು.!By kannadanewsnow5726/11/2025 9:28 AM INDIA 2 Mins Read ಹೈದರಬಾದ್ : ವೈದ್ಯರ ಎಡವಟ್ಟಿನಿಂದಾಗಿ ಮೂಲವ್ಯಾಧಿ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮೇಡ್ಚಲ್ ಜಿಲ್ಲೆಯ ಮಲ್ಲಾಪುರದಲ್ಲಿ ದುರಂತ ಘಟನೆ ನಡೆದಿದೆ. ಮೂಲವ್ಯಾಧಿ…