KARNATAKA SHOCKING :ಚಾಕೊಲೇಟ್ ನಲ್ಲಿ ಗಾಂಜಾ ಇಟ್ಟು ಮಾರಾಟ : ದಾವಣಗೆರೆಯಲ್ಲಿ ಬೀಡಾ ಅಂಗಡಿ ಮಾಲೀಕ ಅರೆಸ್ಟ್By kannadanewsnow5715/07/2025 7:20 AM KARNATAKA 1 Min Read ದಾವಣಗೆರೆ : ದಾವಣಗೆರೆಯಲ್ಲಿ ಚಾಕೊಲೇಟ್ ನಲ್ಲಿ ಗಾಂಜಾ ಇಟ್ಟು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶ ಮೂಲದ ರಾಜು ಅಲಿಯಾಸ್ ಪ್ಯಾರಿಲಾಲ್(40) ಬಂಧಿತ ಆರೋಪಿ.…