INDIA SHOCKING : ಸಮಾರಂಭಕ್ಕೆ ಬಂದ ಬಾಲಿವುಡ್ ನಟಿಗೆ `ವೇಶ್ಯಾವಾಟಿಕೆ’ಗೆ ಒತ್ತಾಯಿಸಿ ಹಲ್ಲೆ : ಆರೋಪಿಗಳ ವಿರುದ್ಧ `FIR’ ದಾಖಲು.!By kannadanewsnow5724/03/2025 12:23 PM INDIA 2 Mins Read ಹೈದರಾಬಾದ್ : ಹೈದರಾಬಾದ್ನಲ್ಲಿ ಬಾಲಿವುಡ್ ನಟಿಯೊಬ್ಬರು ಅನುಭವಿಸಿದ ಭಯಾನಕ ಘಟನೆ ಸಂಚಲನ ಮೂಡಿಸುತ್ತಿದೆ. ಅಂಗಡಿ ಉದ್ಘಾಟನಾ ಸಮಾರಂಭಕ್ಕೆ ಅವಳನ್ನು ಆಹ್ವಾನಿಸಿದ ಸ್ನೇಹಿತೆ ಮತ್ತು ವೇಶ್ಯಾವಾಟಿಕೆಗೆ ಒತ್ತಡ ಹೇರಿದ…