INDIA SHOCKING: ಕ್ರಿಕೆಟ್ ಆಡುವಾಗಲೇ `ಹೃದಯಾಘಾತದಿಂದ’ ವಿದ್ಯಾರ್ಥಿ ಸಾವು : ಆಘಾತಕಾರಿ ವಿಡಿಯೋ ವೈರಲ್.!By kannadanewsnow5706/04/2025 11:19 AM INDIA 1 Min Read ತೆಲಂಗಾಣ: ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ತೆಲಂಗಾಣದಲ್ಲಿ ಕ್ರಿಕೆಟ್ ಆಡುವಾಗಲೇ ವಿದ್ಯಾರ್ಥಿಯೊಬ್ಬ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ತೆಲಂಗಾಣದ ಸಿಎಂಆರ್ ಕಾಲೇಜು…