INDIA SHOCKING : ರಾತ್ರಿ ತಾಯಿ ಜೊತೆ `ಟೆರೇಸ್’ ಮೇಲೆ ಮಲಗಿದ್ದ ವೇಳೆ ಹಾವು ಕಚ್ಚಿ 7 ವರ್ಷದ ಬಾಲಕಿ ಸಾವು.!By kannadanewsnow57 INDIA 1 Min Read ಹೈದರಾಬಾದ್ : ಆಟವಾಡಿ ರಾತ್ರಿ ಮಲಗಿದ್ದ ಪುಟ್ಟ ಬಾಲಕಿಗೆ ವಿಷಪೂರಿತ ಹಾವು ಕಚ್ಚಿದ ಪರಿಣಾಮ ಮಲಗಿದ್ದಲ್ಲೇ ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ಖಮ್ಮಮ್ ಜಿಲ್ಲೆಯ ಸಟ್ಟುಪಲ್ಲಿ…