SHOCKING : ಆನ್ ಲೈನ್ ‘Free Fire’ ಗೇಮ್ ನಲ್ಲಿ 13 ಲಕ್ಷ ಕಳೆದುಕೊಂಡ 6ನೇ ತರಗತಿ ಬಾಲಕ ಆತ್ಮಹತ್ಯೆ.!By kannadanewsnow5716/09/2025 9:49 AM INDIA 1 Min Read ಲಕ್ನೋ : ಉತ್ತರ ಪ್ರದೇಶದ ಲಕ್ನೋದ ಮೋಹನ್ ಲಾಲ್‌ಗಂಜ್ ಪ್ರದೇಶದಲ್ಲಿ ಒಂದು ದುರಂತ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ಬಿಐಪಿಎಸ್ ಶಾಲೆಯಲ್ಲಿ ಓದುತ್ತಿರುವ 6ನೇ ತರಗತಿ ವಿದ್ಯಾರ್ಥಿ…