Browsing: SHOCKING : ನೆಲಮಂಗಲದಲ್ಲಿ ಕಂಟೇನರ್‌ ಪಲ್ಟಿಯಾಗಿ 6 ಮಂದಿ ಸಾವಿನ ಬೆನ್ನಲ್ಲೇ ಶಾಕಿಂಗ್ ವರದಿ : ಪ್ರಸಕ್ತ ವರ್ಷ 148 ಪ್ರಯಾಣಿಕರು ಸಾವು.!

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಂಟೇನರ್ ಪಲ್ಟಿಯಾಗಿ 6 ಮಂದಿ ಸಾವನ್ನಪ್ಪಿದ ಪ್ರಕರಣದ ಬೆನ್ನಲ್ಲೇ ಶಾಕಿಂಗ್ ವರದಿಯೊಂದು ಬಹಿರಂಗವಾಗಿದೆ.…