WORLD SHOCKING : ನಮಾಜ್ ವೇಳೆ ಸಂಗೀತ ಕೇಳಿದ ಬಾಲಕನ ಶಿರಚ್ಛೇದ ಮಾಡಿದ `ISIS ಉಗ್ರರು’!By kannadanewsnow5719/10/2024 7:34 AM WORLD 1 Min Read ಇರಾಕ್: ಇಸ್ಲಾಮಿಕ್ ಸ್ಟೇಟ್ (ಐಸಿಸ್) ಭಯೋತ್ಪಾದಕರ ಕ್ರೌರ್ಯಕ್ಕೆ ಯಾವುದೇ ಮಿತಿಯಿಲ್ಲ. ಧರ್ಮದ ಹೆಸರಲ್ಲಿ ಅಮಾಯಕರನ್ನು ಕೊಲ್ಲುವುದೇ ಅವರಿಗೆ ‘ಧರ್ಮ’. ಅಂತಹದ್ದೇ ಇನ್ನೊಂದು ಪ್ರಕರಣ ಇತ್ತೀಚೆಗೆ ವರದಿಯಾಗಿದೆ. ನಮಾಝ್…