KARNATAKA SHOCKING : ಹಾಸನದಲ್ಲಿ ಘೋರ ಘಟನೆ : ಸಾಲಭಾದೆಯಿಂದ ಬಾವಿಗೆ ಹಾರಿ ರೈತ ದಂಪತಿ ಆತ್ಮಹತ್ಯೆ.!By kannadanewsnow5712/12/2024 10:22 AM KARNATAKA 1 Min Read ಹಾಸನ : ಹಾಸನ ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಸಾಲಭಾದೆಯಿಂದ ಮನನೊಂದು ಬಾವಿಗೆ ಹಾರಿ ರೈತ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಆಲೂರು…