Browsing: See today’s prediction and horoscope: Date: 16-07-2025 Wednesday

01,🪐ಮೇಷ ರಾಶಿ🪐 📖,ಸಮಾಜದ ಹಿರಿಯರ ಕೃಪಾಕಟಾಕ್ಷದಿಂದ ಮಹತ್ವದ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಹೊಸ ವ್ಯವಹಾರವನ್ನು ಪ್ರಾರಂಭಿಸುತ್ತೀರಿ. ಬಂಧು ಮಿತ್ರರಿಂದ ಶುಭ ಆಹ್ವಾನಗಳು ಬರುತ್ತವೆ. ಹಠಾತ್ ಧನಲಾಭ ದೊರೆಯುತ್ತದೆ. ವ್ಯಾಪಾರಗಳು…