KARNATAKA BIG NEWS : ಇಂದಿನಿಂದ ರಾಜ್ಯಾದ್ಯಂತ ‘ದ್ವಿತೀಯ PUC’ ಪರೀಕ್ಷೆ ಆರಂಭ : ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶುಭ ಹಾರೈಕೆ.!By kannadanewsnow57 KARNATAKA 4 Mins Read ಬೆಂಗಳೂರು : ಇಂದಿನಿಂದ ಪ್ರಾರಂಭವಾಗಿರುವ ದ್ವಿತಿಯ ಪಿಯುಸಿ ಪರಿಕ್ಷೆಗೆ ಹಾಜರಾಗುತ್ತಿರುವ ನನ್ನ ಎಲ್ಲ ವಿದ್ಯಾರ್ಥಿ ಮಿತ್ರರಿಗೆ ಶುಭ ಹಾರೈಕೆಗಳು. ಯಾವುದೇ ಒತ್ತಡಗಳಿಗೆ ಒಳಪಡದೆ, ಆತ್ಮವಿಶ್ವಾಸದಿಂದ ಪರಿಕ್ಷೆ ಎದುರಿಸಿ…