INDIA BIG NEWS : ಮದ್ಯಪ್ರಿಯರಿಗೆ ಗುಡ್ ನ್ಯೂಸ್ : `ಬಿಯರ್, ಸ್ಕಾಚ್ ವಿಸ್ಕಿ’ ಸೇರಿದಂತೆ ಹಲವು ಬ್ರಾಂಡ್ ಗಳ ಬೆಲೆಯಲ್ಲಿ ಭಾರೀ ಇಳಿಕೆ | Alcohol pricesBy kannadanewsnow5712/05/2025 11:37 AM INDIA 2 Mins Read ನವದೆಹಲಿ : ಮದ್ಯ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದ್ದು, ಬ್ರಿಟಿಷ್ ಬ್ರಾಂಡ್‌ಗಳ ಬಿಯರ್ ಭಾರತದಲ್ಲಿ ಮೊದಲಿಗಿಂತ ಹೆಚ್ಚು ಅಗ್ಗವಾಗಿ ಲಭ್ಯವಿರುತ್ತದೆ. ಹೌದು,ಭಾರತ ಮತ್ತು ಬ್ರಿಟನ್ ನಡುವಿನ ಮುಕ್ತ…