INDIA ವೈಜ್ಞಾನಿಕ ಸಂಶೋಧನೆ ಜನಸಾಮಾನ್ಯರಿಗೆ ತಲುಪಲು 17 ವರ್ಷ ಬೇಕು: ಅಧ್ಯಯನದಿಂದ ಅಚ್ಚರಿಯ ಮಾಹಿತಿ!By ಗೋಪಾಲ್ ಎನ್ INDIA 2 Mins Read ವೈಜ್ಞಾನಿಕ ಸಂಶೋಧನೆಗಳ ಮೂಲಕ ಪಡೆದ ಸಾಕ್ಷ್ಯಾಧಾರಗಳು ದೈನಂದಿನ ವೈದ್ಯಕೀಯ ಚಿಕಿತ್ಸಾ ಪದ್ಧತಿ (Clinical practice) ಮತ್ತು ಸಾರ್ವಜನಿಕ ನೀತಿಗಳಲ್ಲಿ ಅಳವಡಿಕೆಯಾಗಲು ಸರಾಸರಿ 17 ವರ್ಷಗಳ ಕಾಲಾವಧಿ ಬೇಕಾಗುತ್ತದೆ…