INDIA ಇರಾನ್ ಜೊತೆಗಿನ ಕದನ ವಿರಾಮ ವಿಸ್ತರಣೆ ವರದಿ ತಳ್ಳಿಹಾಕಿದ ಶ್ವೇತಭವನ: ಮಾತುಕತೆ ಮುಂದುವರಿಕೆBy ಗೋಪಾಲ್ ಎನ್ INDIA 1 Min Read ವಾಷಿಂಗ್ಟನ್:ಇರಾನ್ ಹಾಗೂ ಅಮೆರಿಕ ನಡುವೆ ನಡೆಯುತ್ತಿರುವ ಸಂಘರ್ಷಕ್ಕೆ ಸಂಬಂಧಿಸಿದಂತೆ, ಎರಡು ವಾರಗಳ ಕದನ ವಿರಾಮವನ್ನು ವಿಸ್ತರಿಸುವ ಬಗ್ಗೆ ಬಂದಿರುವ ವರದಿಗಳನ್ನು ಶ್ವೇತಭವನ (White House) ಸ್ಪಷ್ಟವಾಗಿ ನಿರಾಕರಿಸಿದೆ.…