INDIA ರಂಜಾನ್ ಆರಂಭ: ಮುಸ್ಲೀಂ ಭಾಂಧವರಿಗೆ ಶುಭ ಕೋರಿದ ಪ್ರಧಾನಿ ಮೋದಿ |Ramzan WishesBy ಗೋಪಾಲ್ ಎನ್ INDIA 1 Min Read ನವದೆಹಲಿ: ಪವಿತ್ರ ರಂಜಾನ್ ಮಾಸದ ಆರಂಭದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಸ್ಲಿಂ ಭಾಂಧವರಿಗೆ ಶುಭ ಕೋರಿದ್ದಾರೆ.”ಪವಿತ್ರ ರಂಜಾನ್ ತಿಂಗಳು ಪ್ರಾರಂಭವಾಗುತ್ತಿದ್ದಂತೆ, ಅದು ನಮ್ಮ ಸಮಾಜದಲ್ಲಿ ಶಾಂತಿ…