INDIA Shocking: ಮಕ್ಕಳ ಸ್ಥೂಲಕಾಯದಲ್ಲಿ ಅಮೇರಿಕಾವನ್ನೇ ಹಿಂದಿಕ್ಕಿದ ಭಾರತ: 2040ರ ವೇಳೆಗೆ 2 ಕೋಟಿ ಮಕ್ಕಳಿಗೆ ಬೊಜ್ಜಿನ ಸಮಸ್ಯೆ!By kannadanewsnow8904/03/2026 8:48 AM INDIA 1 Min Read ನವದೆಹಲಿ: ಭಾರತವು ಆರೋಗ್ಯ ಕ್ಷೇತ್ರದಲ್ಲಿ ಅತ್ಯಂತ ಆತಂಕಕಾರಿ ಬೆಳವಣಿಗೆಯೊಂದಕ್ಕೆ ಸಾಕ್ಷಿಯಾಗುತ್ತಿದೆ. ಮಕ್ಕಳ ಸ್ಥೂಲಕಾಯದ (Childhood Obesity) ಸಮಸ್ಯೆಯಲ್ಲಿ ಭಾರತವು ಈಗ ಅಮೆರಿಕವನ್ನೇ ಹಿಂದಿಕ್ಕಿ ಜಗತ್ತಿನಲ್ಲೇ ಎರಡನೇ ಸ್ಥಾನಕ್ಕೆ…