INDIA BREAKING : ಜನ ಸಾಮಾನ್ಯರಿಗೆ ಬಿಗ್ ರಿಲೀಫ್ ; ಶುಗರ್, ಲಿವರ್ ಕಾಯಿಲೆ ಸೇರಿ ’41 ಔಷಧಿ’ಗಳ ಬೆಲೆ ಇಳಿಕೆBy KannadaNewsNow16/05/2024 3:56 PM INDIA 1 Min Read ನವದೆಹಲಿ : ಮಧುಮೇಹ, ಹೃದಯ ಮತ್ತು ಯಕೃತ್ತಿನ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಾಮಾನ್ಯವಾಗಿ ಬಳಸುವ 41 ಔಷಧಿಗಳು ಮತ್ತು ಆರು ಸೂತ್ರೀಕರಣಗಳ ಬೆಲೆಯನ್ನ ಸರ್ಕಾರ ಕಡಿಮೆ ಮಾಡಿದೆ.…