INDIA RBI ಎಚ್ಚರಿಕೆ: ಹಣದ ಆಸೆಗೆ ನಿಮ್ಮ `ಬ್ಯಾಂಕ್ ಖಾತೆ’ ಬೇರೆಯವರಿಗೆ ನೀಡಿದರೆ ಜೈಲು ಶಿಕ್ಷೆ ಫಿಕ್ಸ್.!By kannadanewsnow57 INDIA 2 Mins Read ಬೆಂಗಳೂರು: ನಿಮ್ಮ ಬ್ಯಾಂಕ್ ಖಾತೆಯನ್ನು ಬೇರೆಯವರು ಬಳಸಿಕೊಳ್ಳಲು ನೀಡುತ್ತಿದ್ದೀರಾ? ಹಣದ ಆಸೆಗಾಗಿ ನಿಮ್ಮ ಖಾತೆಯ ವಿವರಗಳನ್ನು ಇತರರೊಂದಿಗೆ ಹಂಚಿಕೊಳ್ಳುತ್ತಿದ್ದೀರಾ? ಹಾಗಿದ್ದರೆ ನೀವು ತಕ್ಷಣವೇ ಎಚ್ಚೆತ್ತುಕೊಳ್ಳಬೇಕು. ಹೌದು, ಸೈಬರ್…