INDIA Ration Card Rules : ಜ.1ರಿಂದ ‘ರೇಷನ್ ಕಾರ್ಡ್’ ರೂಲ್ಸ್ ಚೇಂಜ್, ಬೇಗ ಕೆಲಸ ಮಾಡಿ ಇಲ್ಲದಿದ್ರೆ ಕಾರ್ಡ್ ರದ್ದುಗುತ್ತೆBy ಅವಿನಾಶ್ ಆರ್ ಭೀಮಸಂದ್ರ INDIA 2 Mins Read ನವದೆಹಲಿ : ಭಾರತ ಸರ್ಕಾರವು ಜನರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನ ನಡೆಸುತ್ತಿದೆ. ದೇಶದ ಕೋಟಿಗಟ್ಟಲೆ ನಾಗರಿಕರು ಈ ಯೋಜನೆಗಳಿಂದ ನೇರವಾಗಿ ಪ್ರಯೋಜನ ಪಡೆಯುತ್ತಾರೆ. ಈ ಸಂದರ್ಭದಲ್ಲಿ, ಕೇಂದ್ರ…