KARNATAKA Rain Alert : ರಾಜ್ಯದಲ್ಲಿ 2-3 ದಿನ ಗುಡುಗು ಸಹಿತ ಭಾರೀ ಆಲಿಕಲ್ಲು ಮಳೆ : ಈ ಜಿಲ್ಲೆಗಳಿಗೆ `ಆರೆಂಜ್ ಅಲರ್ಟ್’ ಘೋಷಣೆ.!By kannadanewsnow57 KARNATAKA 1 Min Read ಬೆಂಗಳೂರು: ರಾಜ್ಯದಲ್ಲಿ ಬಿಸಿ ಗಾಳಿಯ ವಾತಾವರಣದ ನಡುವೆಯೇ ಹವಾಮಾನ ಇಲಾಖೆಯು ಮಳೆಯ ಮುನ್ಸೂಚನೆ ನೀಡಿದೆ. ಮುಂದಿನ 2-3 ದಿನಗಳ ಕಾಲ ರಾಜ್ಯದ 8 ಜಿಲ್ಲೆಗಳಲ್ಲಿ ಗುಡುಗು ಸಹಿತ…