INDIA ಚೆಸ್ ರ್ಯಾಂಕಿಂಗ್: ಭಾರತದ ಆರ್.ಪ್ರಗ್ನಾನಂದ ನಂ.1, ಡಿ.ಗುಕೇಶ್ಗೆ 2ನೇ ಸ್ಥಾನ | Chess RankingBy ಗೋಪಾಲ್ ಎನ್ INDIA 1 Min Read ಉಜ್ ಚೆಸ್ ಕಪ್ ಮಾಸ್ಟರ್ಸ್ ನಲ್ಲಿ ಪ್ರಶಸ್ತಿ ಗೆದ್ದ 19ರ ಹರೆಯದ ಪ್ರಗ್ನಾನಂದ ಲೈವ್ ಕ್ಲಾಸಿಕಲ್ ಚೆಸ್ ರ್ಯಾಂಕಿಂಗ್ ನಲ್ಲಿ ಭಾರತದ ನಂ.1 ಸ್ಥಾನಕ್ಕೇರಿದ್ದಾರೆ. ಅವರು ಅಂತಿಮ…